ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಅಡುಗೆ ಸಹಾಯಕಿಗೆ ಗ್ರಾಮಸ್ಥರು ಮಾಡಿದ್ದೇನು | Koppala | Oneindia Kannada

2020-05-25 672

ಕೊಪ್ಪಳದಲ್ಲಿ ಮಕ್ಕಳ 8 ತಿಂಗಳ ಪೌಷ್ಠಿಕ ಆಹಾರ ಧಾನ್ಯಕ್ಕೆ ಅಡುಗೆ ಸಹಾಯಕಿ ಕನ್ನ ಹಾಕಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಆಹಾರ ಪದಾರ್ಥಗಳನ್ನು ಒಯ್ಯುವಾಗ ಗ್ರಾಮಸ್ಥರ ಕೈಗೆ ಸಹಾಯಕಿ ಸಿಕ್ಕು ಬಿದ್ದಿದ್ದಾರೆ.
ಈ ವೇಳೆ ಅಂಗನವಾಡಿ ಅಡುಗೆ ಸಹಾಯಕಿಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಕ್ಕಳಿಗೆ ವಿತರಿಸುವ 8 ತಿಂಗಳಿಗಾಗುವಷ್ಟು ಪೌಷ್ಠಿಕ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ಇಲ್ಲಿನ ನಾಲ್ಕನೆ ವಾರ್ಡಿನ ಅಂಗನವಾಡಿ ಕೇಂದ್ರದ ಸಹಾಯಕಿ ಸಾಗಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Videos similaires